ಚಿಕ್ಕಮಗಳೂರು :ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯಎಲ್ಲಾ ಕಾಲೇಜುಗಳಲ್ಲಿ ಪದವಿ ತರಗತಿಗೆ ಸೇರಲು ಜನವರಿ 31 ರವರೆಗೆ ಅವಕಾಶಕಲ್ಪಿಸಲಾಗಿದೆ .
ಕಡೂರಿನಲ್ಲಿ ನಡೆದವಿವಿಯ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಅನೌಪಚಾರಿಕ ತೆಗೆದುಕೊಂಡ ಈ ತೀರ್ಮಾನ ನೂರಾರು ಪದವಿ ಸೇರುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಿದೆ.
ಮಲೆನಾಡಿನ ಮಕ್ಕಳು ಕೋವಿಡ್-19 ಸಂಕಷ್ಟದಿಂದ ಹಾಸ್ಟೆಲ್ ತೊರೆದು ಆರ್ಥಿಕ ತೊಂದರೆಗೆ ಸಿಲುಕಿದ್ದ ಮಲೆನಾಡಿನ ವಿದ್ಯಾರ್ಥಿಗಳು ಮೈಗ್ರಷನ್ ಸರ್ಟಿಫಿಕೇಟ್ ಪಡೆದು ಅಡ್ಮಿಷನ್ ಆಗುವಾಗ ಕಾಲೇಜು ಸೇರುವ ಅಂತಿಮದಿನ ಮುಗಿದಿತ್ತು.
ಇದನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರ ಗಮನಕ್ಕೆ ತಂದಾಗ ಸಚಿವರುವಿವಿಯವಿ.ಸಿ.ಯನ್ನುಕರೆಸಿವಿದ್ಯಾರ್ಥಿಗಳಅಡ್ಮಿಷನ್ ಮಾಡಿಕೊಳ್ಳಲು ಕಾಲಾವಕಾಶ ವಿಸ್ತರಿಸಲು ಸೂಚನೆ ನೀಡಿದ ಹಿನ್ನೆಲೆ ಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ