ಚಿಕ್ಕಮಗಳೂರು : ಮಧ್ಯೆರಾತ್ರಿ ಗ್ರಾಮಕ್ಕೆ ನುಗ್ಗಿ
ಚಿರತೆಯೊಂದು ಕುರಿಯನ್ನ ಹೊತ್ತೊಯ್ದ ಪ್ರಕರಣ
ಚಿಕ್ಕಮಗಳೂರು ತಾಲೂಕಿನ
ಉದ್ದೆಬೋರನಹಳ್ಳಿ-ತಡೆಬೆನಹಳ್ಳಿ ಗ್ರಾಮದಲ್ಲಿ ನಡೆದಿದೆ
ಒಂದು ಕುರಿಯನ್ನ ಕೊಂದು, ಮತ್ತೊಂದು ಕುರಿಯನ್ನ ಹಚ್ಚಿಕೊಂಡು ಹೋಗಿದೆ
ರಮೇಶ್ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು ಕಳೆದ ಮೂರ್ನಾಲ್ಕು ತಿಂಗಳಿನಿಂದ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ಚಿರತೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ